ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾ ಇದೇ ವಾರ ತೆರೆಕಾಣುತ್ತಿದೆ. ಮೇ1 ಕಾರ್ಮಿಕರ ದಿನದಂದು ಚಿತ್ರಮಂದಿರಕ್ಕೆ ಎಂಟ್ರಿಯಾಗುತ್ತಿದೆ. ಹೀಗಿರುವಾಗ ಹರೀಶ್ ಕುಮಾರ್ ವ್ಯಕ್ತಿ ಚಿತ್ರದ ಬಿಡುಗಡೆಗೆ ತಡೆ ನೀಡಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ.<br /><br />Golden star ganesh starrer 99 movie releasing on may 1st. but, now this movie facing Legal problem for release. the movie produced by Ramu.